ಫೆಬ್ರ 1, 2010

Kannada Song Lyrics in Winamp

ನಿಮ್ಮ ನೆಚ್ಚಿನ media player Winampಆಗಿದ್ದು, ನೀವು ಅದರಲ್ಲಿ ಪ್ರಚಲಿತ ಕನ್ನಡ ಹಾಡಿನ ಸಾಹಿತ್ಯವನ್ನು ನೋಡಬಯಸಿದರೆ, ನಾನು ರೂಪಿಸಿರುವ ತಂತ್ರಾಂಶವನ್ನು ಉಪಯೋಗಿಸಬಹುದು. ಈ ತಂತ್ರಾಂಶವನ್ನು download and install ಮಾಡುವ ವಿಧಾನವನ್ನು ಇಲ್ಲಿ ಪಡೆಯಬಹುದು. ಇದು ಪ್ರಖ್ಯಾತವಾದ, ಕನ್ನಡ ಹಾಡುಗಳ ತಾಣವಾದ Kannadalyrics.comಇಂದ ಸಾಹಿತ್ಯವನ್ನು ಪ್ರದರ್ಶಿಸುತ್ತದೆ.

[Update 1] Version 2.7 ಬಿಡುಗಡೆಯಾಗಿದೆ. ಇದು ID3 tags ಇಂಗ್ಲಿಷ್ನಲ್ಲಿ ಇದ್ದರೂ ಹುಡುಕಬಲ್ಲದು. ಇದು ಇತರೆ ಭಾಷೆಯ ಗೀತೆಗಳ lyricsಇಗಾಗಿ ಗೂಗಲ್ನಲ್ಲಿ ಹುಡುಕಬಲ್ಲದು. ಅದಕ್ಕೆ genre tag ಭಾಷೆಯನ್ನು ಗುರುತಿಸಬೇಕು. ಉದಾಹರಣೆಗೆ ಹಿಂದಿ ಚಿತ್ರದ ಹಾಡಾಗಿದ್ದರೆ genre tag ಅನ್ನು hindi ಅಂತ set ಮಾಡಿ.

[Update 2] Version 2.8 ಬಿಡುಗಡೆಯಾಗಿದೆ. ಇದು query string ಮೂಲಕ Lyrics.html pageಇಗೆ ಕಳುಹಿಸಿದ tagsಅನ್ನು ಕೊಡ ಈಗ ಓದಬಲ್ಲದು. ಇದರಿಂದಾಗಿ ಈಗ direct URLಇಂದ Lyrics ಹುಡುಕ ಬಹುದು.

5 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

thank you very much. ನಾನು instal ಮಾಡಿಕೊಳ್ಳುತ್ತೇನೆ.

ಅಜೇಯ ಹೇಳಿದರು...

Currently there is a problem with cross site scripting, because of which the content is not fetched automatically. I working towards fixing it. For the time being, users will have to manually click on the search button to get the lyrics.

ಅಜೇಯ ಹೇಳಿದರು...

I have hosted the source on http://kannadalyrics.x10hosting.com/Lyrics.html, so all that is need from the end user is to to install the winamp web dev platform and point to this URL.

ವಿ.ರಾ.ಹೆ. ಹೇಳಿದರು...

install ಮಾಡಿಕೊಂಡೆ. ಆದರೆ winampನಲ್ಲಿ webDev platform ಒಳಗೆ Lyrics ಎನ್ನುವ ಆಯ್ಕೆಯೇ ಬರುತ್ತಿಲ್ಲ. :(

ಆಮೇಲೆ ಇನ್ನೊಂದು ಸಲಹೆ. ಹೀಗೆ ಮಾಡಕ್ಕಾಗತ್ತೋ ಇಲ್ವೋ ಗೊತ್ತಿಲ್ಲ. ಆದ್ರೂ ಸುಮ್ನೆ ಹೇಳುತ್ತಿದ್ದೇನೆ. ಒಮ್ಮೆ ಪ್ಲೇ ಆದ್ದ ಲಿರಿಕ್ಸ್ ಎಲ್ಲೋ ಒಂದು ಕಡೆ ತಾತ್ಕಾಲಿಕವಾಗಿ ಸೇವ್ ಆಗಬೇಕಲ್ವ? ಅದರ ಬದಲು ಮೊದಲ ಬಾರಿ ಪ್ಲೇ ಆಗುವಾಗ ಅದಕ್ಕೆ path ಕೊಟ್ಟು ಒಂದು ಕಡೆ ಸೇವ್ ಆಗುವಂತೆ ಮಾಡಿ, ಮುಂದಿನ ಬಾರಿ ಪ್ಲೇ ಮಾಡಿದಾಗ ನೆಟ್ ಗೆ ಸಂಪರ್ಕ ಇರದಿದ್ದರೂ ಅಲ್ಲಿಂದ ತೆಗೆದುಕೊಂಡು ಲಿರಿಕ್ಸ್ ಕಾಣುವ ಹಾಗೆ ಮಾಡಲು ಸಾದ್ಯವಾ?

ಅಜೇಯ ಹೇಳಿದರು...

ವಿಕಾಸ್,
ಈ ಲಿಂಕ್ ನೋಡಿ http://code.google.com/p/kannadalyrics/wiki/Installation. http://kannadalyrics.x10hosting.com/Lyrics.html ಮುಚ್ಚಲಾಗಿದೆ. ಆದರಿಂದ ನೀವೇ ಅದನ್ನ ಲೋಕಲ್ ಆಗಿ setup ಮಾಡಿಕೊಳ್ಳ ಬೇಕು.