ಆದ್ರೆ ಬೇಸರದ ಸಂಗತಿ ಅಂದ್ರೆ keyboard ಹಾಗು ಪ್ರಾದೇಶಿಕ ವಿಧಾನದಲ್ಲಿ (regional format ) ಇನ್ನೂ ಕನ್ನಡಕ್ಕೆ ಬೆಂಬಲವಿಲ್ಲ.
Update: ಐಫೋನ್ ಇನಲ್ಲಿ ಸ್ವಂತವಾದ ಕನ್ನಡ Keyboard ಇಲ್ಲದ್ದಿದ್ದರೂ iTransliterate ಅನ್ನೋ ಒಂದು app ಇದೆ. ಅದನ್ನ ಬಳಸಿಕೊಂಡು ನಾವು ಕನ್ನಡದಲ್ಲಿ ಟೈಪ್ ಮಾಡಬಹುದು. iTransliterate ಗೂಗಲ್ API ಗಳನ್ನ ಬಳಸುತ್ತದೆ. ಆದ್ದರಿಂದ ಅದು ಇಂಟರ್ನೆಟ್ ಉಪಯೋಗಿಸುತ್ತದೆ. ನೀವು ಸೀಮಿತವಾದ data ಪ್ಲಾನ್ ಉಪಯೋಗಿಸುತಿದ್ದರೆ ನಿಮ್ಮ ಜೇಬಿಗೆ ಇದು ಭಾರವಾಗಬಹುದು.
Prior to this, I had written a post regarding the defects in iPhone. Finally, the issue with rendering Kannada fonts on iphone has been resolved in iOS 4. I am enjoying reading Kannada on the iphone. The Kannada font used in iOS is called Kannada Sangam MN. However, there is still no support for Kannada keyboard and Region Format on the iphone.
Update: Though iPhone does not have its own Kannada keyboard, there is an app called iTransliterate. Using this you can type in Kannada. iTransliterate uses Google APIs. Hence it uses internet. If you are using a limited data plan, it will be expensive.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ