ಕೆಲ ಗೋಚರಿಸುವ ದೋಷಗಳು:
1. ಕನ್ನಡದಲ್ಲಿ, ‘ಕಾಗುಣಿತದ ಅಕ್ಷರಗಳು’ ಒಂದಾಗಿ ಕಾಣುವುದಿಲ್ಲ.
2. ಒತ್ತಕ್ಷರಗಳು ಕೆಳಗೆ ಬರದೆ ಅರ್ಧಾಕ್ಷರಗಳಾಗಿ ಮೂಡುತ್ತವೆ.
3. ಹಿಂದಿಯಲ್ಲಿ, इ ಅಕ್ಷರ ಪಕ್ಕದ ವ್ಯಂಜನಕ್ಕೆ ಸೇರಿ ಮೂಡುತ್ತದೆ.
Update: iOS ೪ ನಲ್ಲಿ ಈ ದೋಷಗಳನ್ನ ಸರಿಪಡಿಸಲಾಗಿದೆ. ಈ ಲೇಖನೆಯನ್ನು ಓದಿ.
After multiple attempts and long hours in queues, I finally bought the iPhone 3G yesterday. With GPS, accelerometer, app store, 3G and a whole lot of technology built into a palm sized device, iPhone is amazing. But what amazed me was the support for Unicode, which was lacking in the original iPhone. I have been able to test it for Kannada and Hindi. Though it's a bit disappointing, as the glyphs do not render properly, I would say it is a step forward. Something is better than nothing. Hopefully it will be rectified in the future software updates.
Some of the glaring bugs are:
1. In Kannada, the diacritics do not fuse properly.
2. Half consonants do not conjoin to form single glyphs.
3. In Hindi, the diacritic for इ appears on the subsequent letter.
Update: iOS4 fixes the issues with the fonts. Check this post
2 ಕಾಮೆಂಟ್‌ಗಳು:
ನನ್ನ ಐಪಾಡ್-ಟಚ್ಚಿನಲ್ಲಿಯೂ ಇದೇ ಸಮಸ್ಯೆ ಇದೆ. ಹೇಗೆ ಪರಿಹರಿಸಬೇಕು ಅಂತ ತಿಳಿದಿಲ್ಲ...ಹುಡುಕುತ್ತಿದ್ದೇನೆ.
ಇದಕ್ಕೆ ಸಧ್ಯದಲ್ಲಿ ಯಾವ ಪರಿಹಾರ ಕಾಣಸ್ತಿಲ್ಲ. iPhone ನಲ್ಲಿ Unicode characters ಇದ್ದಾಗ arial unicode ms font ಉಪಯೋಗಸುತ್ತದೆ. ಈ fontಅನ್ನ iPhone ಸರಿಯಾಗಿ ರೂಪಿಸಲಾರದು.
ಆದರೆ, iPhoneನಲ್ಲಿ ಕನ್ನಡ ಇರೊ PDF file ತಗೆದರೆ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತವೆ.
ಕಾಮೆಂಟ್ ಪೋಸ್ಟ್ ಮಾಡಿ