aalemane ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
aalemane ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಏಪ್ರಿ 14, 2008

ನಮ್ಮೂರ ಮಂದಾರ ಹೂವೆ

ನಮ್ಮೂರ ಮಂದಾರ ಹೂವೆ
ನನ್ ಒಲುಮೆ ಬಾಂದಳದ ಚೆಲುವೆ
ಬಳಿಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು...

ಇದು ಸುರೇಶ್ ಹೆಬ್ಳೀಕರ್ ತಾರಾಗಣದ ಆಲೆಮನೆ (ಆಲೆಮನೆ ಅಂದ್ರೆ ಕಬ್ಬಿನ ರಸ ತೆಗೆದು ಬೆಲ್ಲ ಮಾಡೊ ಜಾಗ) ಚಿತ್ರದ ಹಾಡು. ಗಾಯಕರು ಎಸ್. ಪಿ. ಬಾಲಸುಬ್ರಮಣ್ಯಂ. ಸಂಗೀತ ದೊಡ್ಡ ರಂಗೆ ಗೌಡ್ರುದು. ಆಲೆಮನೆ ೧೯೮೧ರಲ್ಲಿ ಬಿಡುಗಡೆಯಾದ ಚಿತ್ರ.