iphone app ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
iphone app ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಫೆಬ್ರ 9, 2009

ಐಫೋನಿಗೆ ಕೊನೆಗು ಬಂತು ರೇಡಿಯೊ





ಎಲ್ಲಾ ಪ್ರಮುಖ ಫೋನ್ ಕಂಪನಿಗಳು ಈಗಂತು ಏನಿಲ್ಲ ಅಂದ್ರೂ ರೇಡಿಯೊ ಅಂತು ಇಡೊದು ಮರೆಯೊಲ್ಲ. ಅಂತದ್ರಲ್ಲಿ Appleನವರು ಇಂತಹದೊಂದು feature ಇಡದೆ ದೊಡ್ಡ ತಪ್ಪ ಮಾಡಿದ್ರು. ಆದರೆ ಕೊನೆಗು ಈ ಸಮಸ್ಯೆ ಪರಿಹರಿಸೊಕೆ Griffin Technologyರವರು ಈ ಐಫೋನ್ accessory ಬಿಡುಗಡೆ ಮಾಡಿದ್ದಾರೆ. ಇದರ ಬೆಲೆ ಸುಮಾರು $60.00 (ರೂ. ೩೦೦೦). ಒಂದು ರೇಡಿಯೊಗೆ ಇಷ್ಟೆೊಂದು ಬೆಲೆ ಅನಿಸ್ದ್ರು, ಒಂದೆ ಯಂತ್ರದಲ್ಲಿ ಎಲ್ಲ ಸೌಲಭ್ಯ ಸಿಗೊದ್ರಿಂದ ಈ ಬೆಲೆ ಸಮಂಜಸ ಅನ್ಸುತ್ತೆ. 

ಮಾರ್ಚ್ ತಿಂಗಳಲ್ಲಿ ಈ accessoryಗೆ iFMಅನ್ನೊ app ಬೇರೆ ಬಿಡುಗಡೆ ಮಾಡ್ತಾರಂತೆ. iFMನಿಂದ ಈ accessoryಅನ್ನು ನಿಯಂತ್ರಿಸ ಬಹುದು. ಇದಲ್ಲದೆ iFM ನಮ್ಮ ಸ್ಥಳೀಯ ರೇಡಿಯೊ ಪ್ರಸಾರ ಕೇಂದ್ರಗಳ ಪಟ್ಟಿಯನ್ನು ತೋರಿಸಬಲ್ಲದು. ಇದು ಪ್ರಸಾರವಾಗುತ್ತಿರುವ ಹಾಡಿನ ಹೆಸರು, ಗಾಯಕ, ಚಿತ್ರ ಮುಂತಾದ ಮಾಹಿತಿಯನ್ನು ಕೂಡ ಕೊಡಬಲ್ಲದು ಅಂತಾರೆ. ಆದರೆ ಈ ಮಾಹಿತಿಗೆ ಪ್ರಸಾರ ಮಾಡುತ್ತಿರುವ ಕೇಂದ್ರ RDS protocol ಬಳಸಬೇಕು. ಆದ್ರೆ ಬೆಂಗ್ಳೂರಲ್ಲಿ ಎಷ್ಟು ವಾಹಿನಿಗಳು ಇದನ್ನ ಬಳಸ್ತಾವೊ ಗೊತ್ತಿಲ್ಲ


ಇದು ಸದ್ಯಕ್ಕೆ ನನಗೆ ತಿಳಿದ ಮಟ್ಟಿಗೆ ಬೆಂಗ್ಳೂರಲ್ಲಿ ಎಲ್ಲು ಸಿಗ್ತಿಲ್ಲ.

ಅಕ್ಟೋ 4, 2008

ಫ್ರಿಂಗ್ Fring

ಫ್ರಿಂಗ್ ಐಫೋನ್ ಹಾಗು ಐಪಾಡ್ ಟಚ್ಗಳಿಗೆ ತಮ್ಮ VoIP applicationಅನ್ನು ಬಿಡುಗಡೆ ಮಾಡಿದ್ದಾರೆ. ಈ application ಉಪಗೋಗಿಸಿಕೊಂಡು ಬಳಕೆದಾರರು Skype, Gtalk, MSN Messenger, ICQ ಹಾಗು SIP ಖಾತೆಗಳನ್ನು ಬಳಸಿ chat ಹಾಗು VoIP ಕರೆಗಳನ್ನು ಮಾಡ ಬಹುದು. ಫ್ರಿಂಗ್ Twitter, Yahoo ಮತ್ತು AIMಗಳಿಗೆ ಕೇವಲ chat ಸೌಲಭ್ಯವನ್ನು ಒದಗಿಸುತ್ತದೆ. ಈ application history, dialer ಮತ್ತು privacy settings ನಂತ ಸೌಲಭ್ಯಗಳನ್ನೂ ಕೊಡುತ್ತದೆ. VoIP ಕೇವಲ Wi-Fi ಮೂಲಕ ನಡೆಯುತ್ತದೆ.

Fring has released their VoIP application for iPhone and iPod Touch. Using this application, users can chat as well as make VoIP calls using their Skype, Gtalk, MSN Messenger, ICQ and SIP accounts. Fring provides chat only feature to Twitter, Yahoo and AIM. The application also provides features like history, dialer and privacy settings. VoIP works only over Wi-Fi currently.



















ಸೆಪ್ಟೆಂ 7, 2008

Shazam

Shazam is a free iPhone application that lets users identify songs using their iPhone. The user needs to keep the iPhone close to the source playing the songs. Shazam collects around 10 seconds audio sample and sends it to the Shazam server to identify the track. Using a proprietory algorithm, Shazam identifies the track and displays the track details like Title, Label, Artist, Album. It also provides links to YouTube videos or iTunes store if they exist.

The Shazam database is quite vast. Most of the songs are identified. It can even identify Hindi songs and to an extent Kannada songs.







Posted by ShoZu