maayamruga ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
maayamruga ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಜನ 8, 2008

ಮಾಯಮೃಗ

ಮಾಯಮೃಗದ ಶೀರ್ಷಿಕೆ ಹಾಡು





ಮಾಯಮೃಗ, ಮಾಯಮೃಗ, ಮಾಯಮೃಗವೆಲ್ಲಿ?
ಮಾಯಮೃಗ, ಮಾಯಮೃಗ, ಮಾಯಮೃಗವೆಲ್ಲಿ?

ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ
ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ

ಹೊಳೆಯುತ್ತಿವೆ ಕಣ್ಣಂತು ಬಿಡಿ ವಜ್ರದ ಹಾಗೆ
ಹೊಳೆಯುತ್ತಿವೆ ಕಣ್ಣಂತು ಬಿಡಿ ವಜ್ರದ ಹಾಗೆ

ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?