ಪ್ರಿಯ ಗೆಳೆಯರೇ,
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಒಂದು ಭಾಷೆ ಬೆಳಯಬೇಕಾದರೆ ಅದರ ಶಬ್ಧಕೋಶ ಅಥವಾ ನಿಘಂಟು (dictionary) ಕೂಡ ಬೆಳಯಬೇಕು. ಕನ್ನಡ ಬೆಳಯಬೇಕಾದರೆ ಅದರ ನಿಘಂಟು ಕೂಡ ಬೆಳಯಬೇಕು.
ಕನ್ನಡದ ಮೊದಲನೇ ನಿಘಂಟನ್ನು ರಚಿಸಿದವರು Rev. Ferdinand Kittel ಎಂಬ Germany ಮೂಲದವರು. ಇವರು ಮಂಗಳೂರು, ಧಾರವಾಡ ಹಾಗು ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಹಲವಾರು ಕನ್ನಡ ಕವಿತೆಗಳನ್ನ ಬರೆದಿದ್ದರು. ಇವರು ೧೮೯೪ನಲ್ಲಿ ಮೊದಲನೇ ಕನ್ನಡ-ಆಂಗ್ಲ ನಿಘಂಟನ್ನು ರಚಿಸಿದರು.
ಅಂತರ್ಜಾಲದಲ್ಲಿ ಕೇವಲ ಕೈ ಬೆರಳುಗಲ್ಲಲಿ ಎಣಿಸುವಷ್ಟು ಕನ್ನಡ ನಿಘಂತುಗಳಿವೆ. ಅದರಲ್ಲಿ http://www.baraha/kannada/index.php ಅತಿ ಜನಪ್ರಿಯವಾದದ್ದು ಹಾಗು unicode ಬಳಸುವ ನಿಘಂಟು. ನನಗೆ ಅನಿಸಿದ ಇದರಲ್ಲಿ ಇರುವ ಒಂದು ಕೊರತೆ ಅಂದರೆ, ನಮಗೆ ಯಾವುದೇ ಪದದ ಅರ್ಥ ಬೇಕಾಗಿರುವಾಗ ನಾವು ಈ ಅಂತರ್ಜಲಕ್ಕೆ ಹೋಗಿ, ಪದವನ್ನು type ಮಾಡಿ ಹುಡುಕಬೇಕು. ಇದು ಸ್ವಲ್ಪ ಸಮಯ ವೆಚ್ಚ ಮಾಡುತ್ತದ್ದೆ. ಆದರಿಂದ ನಾನು ಇದೇ ಅಂತರ್ಜಾಲದಿಂದ ಅರ್ಥಗಳನ್ನು ತೋರಿಸುವ ಒಂದು native windows client ಅನ್ನು ನಿರ್ಮಿಸಿದ್ದೇನೆ. ಇದು ಉಪಯೋಗಿಸಲು ಬಲು ಸುಲಭವಾಗಿರುವ ಮತ್ತು ಸಮಯ ಉಳಿಸುವ ತಂತ್ರಾಂಶ.
ಒಮ್ಮೆ ತೆರದ ನಂತರ ಈ ತಂತ್ರಾಂಶವನ್ನು ಕಿರಿದಾಗಿ ಮಾಡಿದರೆ ಅದು system tray ನಲ್ಲಿ ಉಳಿದುಕೊಳ್ಳುತ್ತದೆ. ಹಾಗಾಗಿ task bar ಇನ ಜಾಗ ಉಳಿದುಕೊಳ್ಳುತ್ತದೆ ಮತ್ತು ಇತರೆ ಕಾರ್ಯಗಳಿಗೆ ಅಡ್ಡಿ ಬರುವುದಿಲ್ಲ. ಇದನ್ನು ಪುನಃ ಬಳಸಬೇಕೆಂದಲ್ಲಿ system tray ನಲ್ಲಿ ಇದರ icon ಇನ ಮೇಲೆ ಎರಡು ಸಲ ಒತ್ತಿದ ನಂತರ ಇದು ಮತ್ತೆ ಹಿರಿದಾಗುತ್ತದೆ.
ಈ ತಂತ್ರಾಂಶ ಸಧ್ಯ Windows ಇಗಾಗಿ ನಿರ್ಮಿಸಲಾಗಿದೆ. ಸಮಯ ಸಿಕ್ಕಲ್ಲಿ Mac, iPhone ಮುಂತಾದ ಯಂತ್ರಗಳಿಗೂ ನಿರ್ಮಿಸಲು ಪ್ರಯತ್ನಿಸುವೇನು. ಈ ತಂತ್ರಾಂಶವನ್ನು ನೀವು http://kannadadictionary.googlecode.com/files/KannadaDictionary%20v1.4.msiಇಂದ install ಮಾಡಬಹುದು.