ಡಿಸೆಂ 22, 2006

ಮುಕ್ತ


ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ
ಎದೆಯ ನೋವು ಹಾಡಾಗಿ ಹುಮ್ಮಿದರೆ ಭಾವಕ್ಕೆ ಬಂದ ಮುಕ್ತಿ..

ಎಂದು ಆದೆವು ನಾವು ಮುಕ್ತ ಮುಕ್ತ ಮುಕ್ತ?


ಮುಕ್ತ ದಾರವಾಹಿಯ ಶೀರ್ಷಿಕೆ ಗಾನವನ್ನು ಕೇಳಿ ನಾವೆಲ್ಲ ಮೆಚ್ಚಿದ್ವಿ. ಈ ಗಾನದ ಹಿಂದೆ ಇರೊ ಅರ್ಥವನ್ನು ಕವಿ ವೆಂಕಟೇಶ್ ಮೂರ್ತಿರವರು ಬಣ್ಣಿಸುವುದನ್ನು ವೀಕ್ಷಿಸಿ.



ಕಾಮೆಂಟ್‌ಗಳಿಲ್ಲ: