ಮನ್ವಂತರ ಧಾರವಾಹಿಯ ಗಾನ ಮತ್ತು ಅದರ ಸಾಹಿತ್ಯ. ಕೇಳಿ ಆನಂದಿಸಿ.
|
| ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ | |
| ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ | |
| ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ | |
| ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ | |
| ಕಣ್ಣೀರೆ ಕಡಲಾಗಿ, ಭಾವಗಳೊ ಬರಡಾಗಿ | |
| ಮನದ ಮರಳ ತುಂಬ ನೋವಿನಲೆಯ ಬಿಂಬ | |
| ಕಣ್ಣೀರೆ ಕಡಲಾಗಿ, ಭಾವಗಳೊ ಬರಡಾಗಿ | |
| ಮನದ ಮರಳ ತುಂಬ ನೋವಿನಲೆಯ ಬಿಂಬ | |
| ನೀಡು ಬಾ ಮನ್ವಂತರವೆ ಭಾವಕೆ ಉಸಿರನ್ನು | |
| ಬರಡು ಹೃದಯಗಳಿಗೆ ಜೀವದ ಹಸಿರನ್ನು | |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ