ನವೆಂ 17, 2008

Slumdog Millionaire

ನಾನು 'Slumdog Millionaire' ಚಿತ್ರದ ಬಗ್ಗೆ ಕೇಳಿದ್ದೆ. ಕೊನೆಗು ನೋಡೊ ಅವಕಾಶ ಸಿಗ್ತು. ಈ ಚಿತ್ರ ವಿಕಾಸ್ ಸ್ವರೂಪ್ನವರ 'Q & A' ಕಾದಂಬರಿ ಮೇಲೆ ಆದಾರಿತವಾಗಿದೆ. ತಾರಾಗಣದಲ್ಲಿ ದೇವ್ ಪಟೇಲ್, ಫ್ರೀಡಾ ಪಿಂಟೊ, ಅನಿಲ್ ಕಪೂರ್, ಇರ್ಫಾನ್ ಖಾನ್, ಸೌರಭ್ ಶುಕ್ಲ ಮುಂತಾದವರಿದ್ದಾರೆ. ಹಿನ್ನೆಲೆ ಸಂಗೀತ ಎ. ಆರ್. ರೆಹಮಾನ್ರವರದು.

ಇದು ಮುಂಬೈನಲ್ಲಿರೋ ಒಬ್ಬ ಸ್ಲಮ್ (ಕೊಳೆಗೇರಿ) ಹುಡುಗನ ಕಥೆ. ಜಮಾಲ್ ಮಲಿಕ್ ಅನ್ನೋ ಒಬ್ಬ slum ಹುಡುಗನಿಗೆ 'Kaun Banega Crorepati' ನಲ್ಲಿ ಭಾಗವಹಿಸುವ ಅವಕಾಶ ಸಿಗುತ್ತೆ. ಆತ ಆಟದ ಮೂಲಕ ದೂರವಾದ ತನ್ನ ಗೆಳತಿ "ಲತಿಕಾ"ಳನ್ನು ಸಂಪರ್ಕಿಸಬಹುದೆಂದು ಭಾಗವಹಿಸುತ್ತಾನೆ. ಒಬ್ಬ ಸ್ಲಂ ಹುಡುಗ ವಿದ್ಯಾವಂತರೆ ಗೆಲ್ಲಲು ಕಷ್ಟವಾದ ಆಟವನ್ನ ಗೆಲ್ತಾನ, ತನ್ನ ಗೆಳತಿನ ಭೇಟಿ ಮಾಡ್ತಾನ, ಇವನು ಹೇಗೆ ಉತ್ತರಗಳನ್ನ ಕೊಡ್ತಾನೆ ಅನ್ನೋದೆ ಚಿತ್ರದ ಕಥೆ.

ಈ ಚಿತ್ರಾನ ನಿರ್ದೇಶಿಸಿರೋದು "Danny Boyle"ಎಂಬ ಪ್ರಸಿದ್ಧ ಆಂಗ್ಲ ನಿರ್ದೇಶಕ. ಇವರ ನಿರ್ದೇಶನ ಮೆಚ್ಚಬೇಕಾದ್ದೆ. ಭಾರತವನ್ನ ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ. ಹಾಡು ಮತ್ತು ನೃತ್ಯ ಸೇರಿಸಿ ಒಂತರ "Bollywood" touch ಕೊಟ್ಟಿದ್ದಾರೆ. ಆದರೆ ಇದು ವ್ಯವಸ್ತಿತ "Bollywood" ಚಿತ್ರ ಅಲ್ಲ.

I had heard a lot about "Slumdog Millionaire". Finally I got to watch it. This movie is based on Vikas Swaroop's novel 'Q & A'. It stars Dev Patel, Frida Pinta, Anil Kapoor, Irfan Khan, Saurab Shukla and others. Background music score is by A. R. Rahman.

The story is of Jamal Malik, a slum boy. Jamal gets the chance to play 'Kaun Bangega Crorepati'. He wishes to connect with his friend Latika through the show. How can a slum boy play a game that is difficult for even educated people, is he able to find his friend, how does he answer the question is the theme of the film.

The movie has been directed by "Danny Boyle" a famous English director. His direction is brilliant. He has captured the minute details about India wonderfully. With a song and dance sequence, the film has a feel of a Bollywood movie. However, it is not the regular Bollywood movie.

ಕಾಮೆಂಟ್‌ಗಳಿಲ್ಲ: