Taxi Driver  

"Taxi Driver" ೧೯೭೬ರಲ್ಲಿ ಹೆಸರಾಂತ ನಿರ್ದೇಶಕ "Martin Scorsese" ನಿರ್ದೇಶಿಸಿರೊ ಆಂಗ್ಲ ಭಾಷೆ ಚಿತ್ರ. ತಾರಾಗಣದಲ್ಲಿ "Robert De Niro" ಹಾಗು "Jodie Foster" ಇದ್ದಾರೆ.

ಚಿತ್ರದ ನಾಯಕ "Travis Bickle" ೨೬ ವರ್ಷದ ಯುವಕ. ಈತ "Vietnam" ಯುದ್ಧದಲ್ಲಿ ಬಾಗವಹಿಸಿದ ನಂತರ "New York"ನಲ್ಲಿ ರಾತ್ರಿ ಹೊತ್ತು taxi driver ಆಗಿ ಕೆಲಸ ಮಾಡ್ತಿರ್ತಾನೆ. ತನ್ನ ಒಂಟಿ ಜೀವನ ಹಾಗು Manhattanಇನ ವ್ಯಭಿಚಾರಿಕ, ಪಾತಕ ಜಗತ್ತು ಆತನ ಮೇಲೆ ಬೀರೊ ಪ್ರಭಾವವೆ ಚಿತ್ರದ ಕಥೆ.

Posted by ಅಜೇಯ in ,

This entry was posted on Nov 20, 2008 at Thursday, November 20, 2008 and is filed under , . You can follow any responses to this entry through the comments feed .

0 comments

Post a Comment