ಮೇ 13, 2010

Mac iTunes Kannada Lyrics Finder

ನಾನು ಮೊದಲನೇ ಬಾರಿಗೆ Mac ನಲ್ಲಿ program ಮಾಡ್ದೆ. ಈಗ ಕನ್ನಡ Lyrics Finder Mac OS X ಇನ iTunes version ಕೂಡ ಸಿದ್ಧವಾಗಿದೆ. ಇದನ್ನು Mac OS X (Snow Leopard v10.6) ನಲ್ಲಿ test ಮಾಡಲಾಗಿದೆ. ಇದರಲ್ಲಿ ಇನ್ನು ಕೆಲವು ಕೊರತೆಗಳು ಇವೆ.

ಕಾಮೆಂಟ್‌ಗಳಿಲ್ಲ: