ಮಾರ್ಚ್ ತಿಂಗಳಲ್ಲಿ ಈ accessoryಗೆ iFMಅನ್ನೊ app ಬೇರೆ ಬಿಡುಗಡೆ ಮಾಡ್ತಾರಂತೆ. iFMನಿಂದ ಈ accessoryಅನ್ನು ನಿಯಂತ್ರಿಸ ಬಹುದು. ಇದಲ್ಲದೆ iFM ನಮ್ಮ ಸ್ಥಳೀಯ ರೇಡಿಯೊ ಪ್ರಸಾರ ಕೇಂದ್ರಗಳ ಪಟ್ಟಿಯನ್ನು ತೋರಿಸಬಲ್ಲದು. ಇದು ಪ್ರಸಾರವಾಗುತ್ತಿರುವ ಹಾಡಿನ ಹೆಸರು, ಗಾಯಕ, ಚಿತ್ರ ಮುಂತಾದ ಮಾಹಿತಿಯನ್ನು ಕೂಡ ಕೊಡಬಲ್ಲದು ಅಂತಾರೆ. ಆದರೆ ಈ ಮಾಹಿತಿಗೆ ಪ್ರಸಾರ ಮಾಡುತ್ತಿರುವ ಕೇಂದ್ರ RDS protocol ಬಳಸಬೇಕು. ಆದ್ರೆ ಬೆಂಗ್ಳೂರಲ್ಲಿ ಎಷ್ಟು ವಾಹಿನಿಗಳು ಇದನ್ನ ಬಳಸ್ತಾವೊ ಗೊತ್ತಿಲ್ಲ
ಇದು ಸದ್ಯಕ್ಕೆ ನನಗೆ ತಿಳಿದ ಮಟ್ಟಿಗೆ ಬೆಂಗ್ಳೂರಲ್ಲಿ ಎಲ್ಲು ಸಿಗ್ತಿಲ್ಲ.
This entry was posted
on Feb 9, 2009
at Monday, February 09, 2009
and is filed under
Griffin Navigate,
iphone 3g,
iphone app
. You can follow any responses to this entry through the
comments feed
.