ಸೆಪ್ಟೆಂ 6, 2008

ಶೊಜು Shozu

ಶೊಜು ಗ್ರಾಹಕರಿಗೆ ತಮ್ಮ ಐಫೋನಿನಿಂದ blog ಮಾಡಲು ಹಾಗು ಚಿತ್ರಗಳನ್ನು upload ಮಾಡಲು ಬಿಡುವ ಉಚಿತ application. ಶೊಜು Flikr, Facebook, Twitter, LiveJournal, Picasa, TypePad, WordPress, Blogger ಅಂತ ಹಲವಾರು siteಗಳೊಡನೆ ಏಕೀಕರಿಸುತ್ತದೆ.

ನನಗೆ ಗೊತ್ತಾದ ಕೆಲ ಮಿತಿಗಳು:
೧) ಗ್ರಾಹಕರು ಕೇವಲ blogಗಳನ್ನು ರಚಿಸಬಹುದು ಆದರೆ blogಗಳನ್ನು ಸಂಪಾದಿಸಲಾಗುವುದಿಲ್ಲ.
೨) ಗಾಹಕರು ಏಕ ಕಾಲಕ್ಕೆ ಕೇವಲ ಒಂದೇ ಚಿತ್ರವನ್ನು upload ಮಾಡಬಹುದು.


Shozu is a free iphone application that lets users to blog and upload photos from their iphone. Shozu integrates with a wide variety of sites such as Flickr, Facebook, Twitter, LiveJournal, Picasa, TypePad, WordPress, Blogger etc.

Some limitations that I found were:
1) Users can only post blog entries, but cannot edit blogs.
2) Users can only upload one image at a time.






Posted by ShoZu

ಕಾಮೆಂಟ್‌ಗಳಿಲ್ಲ: