ಎಲ್ಲರಿಗು ಹೊಸ ವರ್ಷದ ಶುಭಾಶಯಗಳು!
iPhone Dev Teamನವರ ಶ್ರಮದಿಂದಾಗಿ, ಐಫೋನ್ ೩ಜಿ ಅನಿರ್ಬಂಧ್ಸೊ software package (yellowsn0w) ಇವತ್ತಾನೆ ಬಿಡುಗಡೆಯಾಯ್ತು. ಸುಮಾರು ೬ ತಿಂಗಳಿಂದ, ಐಫೋನ್ ೩ಜಿ ಹೊರಬಂದ ದಿನದಿಂದ, ಈ ಸಂತಸದ ಘಳಿಗೆಗಾಗಿ ಕಾಯ್ತಿದ್ದೆ. ಇದು ಎಲ್ಲರಿಗು ಅವರು ಕೊಡೊ ಹೊಸ ವರ್ಷದ ಉಡುಗೊರೆ.
ಐಫೋನ್ ಅನಿರ್ಬಂಧನೆ ಬಹಳ ಸುಲಭ. ನನಿಗೆ yellowsn0w download ಮಾಡಿ, QuickPwn ಉಪಯೋಗಿಸಿ jailbreak ಮಾಡಿ, ನಿರ್ಬಂಧ್ಸೊಕೆ ಹೆಚ್ಚು ಕಡಿಮೆ ೨ ಘಂಟೆ ಬೇಕಾಯ್ತು. jailbreak ಮಾಡೊಕೆ ಮತ್ತು ಅನಿರ್ಬಂಧ್ಸೊಕೆ ಸೂಕ್ಷ್ಮ ವಿವರಣೆ www.iclarified.comನಲ್ಲಿ ಸಿಗುತ್ತೆ.
Wish you a Happy New Year!
The unlock process is very simple. It took me close to 2 hrs to upgrade to the latest firmware 2.2, jailbreak using QuickPwn and install yellowsn0w. The detailed instructions to jailbreak and unlock are available at www.iclarified.com
This entry was posted
on Jan 1, 2009
at Thursday, January 01, 2009
and is filed under
iphone 3g,
unlock
. You can follow any responses to this entry through the
comments feed
.